ಗೀತಾರ್ಥ ಸಂಗ್ರಹಮ್ – 4

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಎರಡನೆಯ ಷಟಕದಲ್ಲಿರುವ ಅಧ್ಯಾಯಗಳ ಸಾರಾಂಶ ಶ್ಲೋಕ – 11 ಸ್ವಯಾತಾತ್ಮ್ಯಮ್ ಪ್ರಕೃತ್ಯಾಸ್ಯ ತಿರೋಧಿಃ ಶರಣಾಗತಿಃ ।ಭಕ್ತ ಭೇದಾಃ ಪ್ರಬುದ್ಧಸ್ಯ ಶ್ರೇಷ್ಠ್ಯಂ ಸಪ್ತಮ ಉಚ್ಯತೇ ॥ ಕೇಳಿ ಪದದಿಂದ ಪದಗಳ ಅರ್ಥ ಸಪ್ತಮೇ – ಏಳನೆಯ ಅಧ್ಯಾಯದಲ್ಲಿಸ್ವಯಾಥಾತ್ಮ್ಯಮ್ – ಪರಮಪುರುಷನ ನಿಜವಾದ ಸ್ವರೂಪ (ಭಗವಂತನೇ ಭಕ್ತಿಗೆ ವಸ್ತು)ಪ್ರಕೃತ್ಯಾ -ಮೂಲ ಪ್ರಕೃತಿಯ ಜೊತೆಅಸ್ಯ ತಿರೋಧಿಃ – ಆ ಜೀವಾತ್ಮದ … Read more