ಗೀತಾರ್ಥ ಸಂಗ್ರಹಮ್ – 7

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಜ್ಞಾನಿಯ ಶ್ರೇಷ್ಠತೆ ಶ್ಲೋಕ – 29 ಜ್ಞಾನೀ ತು ಪರಮೈಕಾಂತೀ ತದಾಯತ್ತಾತ್ಮ ಜೀವನಃ ।ತತ್ – ಸಂಶ್ಲೇಷ – ವಿಯೋಗೈಕ ಸುಕದುಕ್ಕಾಸ್ತಧೇಗಧೀಃ ॥ ಕೇಳಿ ಪದದಿಂದ ಪದಗಳ ಅರ್ಥ ಪರಮೈಕಾಂತೀ ಜ್ಞಾನೀ ತು – ಭಗವಂತನಿಗೇ ಪೂರ್ತಿಯಾಗಿ ಭಕ್ತನಾಗಿರುವ ಜ್ಞಾನಿತದಾ ಯತ್ತಾತ್ಮ ಜೀವನಃ – ಎಂಪೆರುಮಾನರ ಮೇಲೆಯೇ ಪೂರ್ತಿಯಾಗಿ ಅವಲಂಬಿಸಿರುವ ಜೀವನವನ್ನು ಹೊಂದಿದ್ದುತದೇಕಾಧೀಃ – ಅವರ … Read more