ಗೀತಾರ್ಥ ಸಂಗ್ರಹಮ್ – 2

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಮೂರು ಷಟಕಗಳ ಸಾರಾಂಶ: ಶ್ಲೋಕ – 2 ಜ್ಞಾನಕರ್ಮಾತ್ಮಿಕೇ ನಿಷ್ಠೇ ಯೋಗಲಕ್ಷ್ಯೇ ಸುಸಂಸ್ಕೃತೇ ।ಆತ್ಮಾನುಭೂತಿ ಸಿಧ್ಯರ್ಥೇ ಪೂರ್ವ ಷಟಕೇನ ಚೋದಿತೇ ॥ ಕೇಳಿಪದದಿಂದ ಪದಗಳ ಅರ್ಥ ಸುಸಂಸ್ಕೃತೇ – ಚೆನ್ನಾಗಿ ಅಲಂಕರಿಸಲ್ಪಟ್ಟ (ಶೇಷತ್ವಜ್ಞಾನದಿಂದ – ಭಗವಂತನ ಹತ್ತಿರ ಸೇವಕನ ಹಾಗೆ ಇರುವುದು , ಲೌಕಿಕ ವಿಷಯಗಳಿಂದ ಮುಕ್ತನಾಗುವುದು ಮುಂತಾದುವುಗಳು)ಜ್ಞಾನ ಕರ್ಮಾತ್ಮಿಕೇ ನಿಷ್ಠೇ – ಜ್ಞಾನ ಯೋಗಮ್ … Read more