ಗೀತಾರ್ಥ ಸಂಗ್ರಹಮ್ – 8

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಮುಕ್ತಾಯ ಶ್ಲೋಕ – 32 ಏಕಾಂತಾತ್ಯಂತ ದಾಸ್ಯೈಕರತಿಸ್ ತತ್ ಪದಮಾಪ್ನುಯಾತ್।ತತ್ ಪ್ರಧಾನಮಿದಮ್ ಶಾಸ್ತ್ರಮಿತಿ ಗೀತಾರ್ಥಸಂಗ್ರಹಃ ॥ ಪರಮಪದಮ್ – ಶ್ರೀಮನ್ನಾರಾಯಣರ ದಿವ್ಯ ವಾಸಸ್ಥಾನ – ಅಂತ್ಯವಾಗಿ ಸೇರಬೇಕಾದ ಸ್ಥಳ ಕೇಳಿ ಪದದಿಂದ ಪದಗಳ ಅರ್ಥ ಏಕಾಂತ ಅತ್ಯಂತ ದಾಸ್ಯೈಕರತಿಃ – ಎಂಪೆರುಮಾನರ ಸಂತೋಷಕ್ಕಾಗಿ ಸೇವಕತ್ವವನ್ನು ಇಚ್ಛಿಸುವವನು ಪರಮೈಕಾಂತಿತತ್‍ಪದಮ್ – ಎಂಪೆರುಮಾನರ ಪಾದಕಮಲಗಳುಆಪ್ನುಯಾತ್ – ತಲುಪುವರುಇದಮ್ ಶಾಸ್ತ್ರಮ್ … Read more

ಗೀತಾರ್ಥ ಸಂಗ್ರಹಮ್ – 7

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಜ್ಞಾನಿಯ ಶ್ರೇಷ್ಠತೆ ಶ್ಲೋಕ – 29 ಜ್ಞಾನೀ ತು ಪರಮೈಕಾಂತೀ ತದಾಯತ್ತಾತ್ಮ ಜೀವನಃ ।ತತ್ – ಸಂಶ್ಲೇಷ – ವಿಯೋಗೈಕ ಸುಕದುಕ್ಕಾಸ್ತಧೇಗಧೀಃ ॥ ಕೇಳಿ ಪದದಿಂದ ಪದಗಳ ಅರ್ಥ ಪರಮೈಕಾಂತೀ ಜ್ಞಾನೀ ತು – ಭಗವಂತನಿಗೇ ಪೂರ್ತಿಯಾಗಿ ಭಕ್ತನಾಗಿರುವ ಜ್ಞಾನಿತದಾ ಯತ್ತಾತ್ಮ ಜೀವನಃ – ಎಂಪೆರುಮಾನರ ಮೇಲೆಯೇ ಪೂರ್ತಿಯಾಗಿ ಅವಲಂಬಿಸಿರುವ ಜೀವನವನ್ನು ಹೊಂದಿದ್ದುತದೇಕಾಧೀಃ – ಅವರ … Read more

ಗೀತಾರ್ಥ ಸಂಗ್ರಹಮ್ – 6

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಕರ್ಮ ಜ್ಞಾನ ಭಕ್ತಿಯೋಗಗಳ ವಿವರಣೆ ಶ್ಲೋಕಮ್ – 23 ಕರ್ಮಯೋಗಸ್ತಪಸ್ತೀರ್ಥದಾನಯಜ್ಞಾದಿಸೇವನಮ್।ಜ್ಞಾನಯೋಗೋಜಿತಸ್ವಾಂತೈಃ ಪರಿಶುದ್ಧಾತ್ಮನಿ ಸ್ಥಿತಿಃ॥ ಕೇಳಿ ಪದದಿಂದ ಪದಗಳ ಅರ್ಥ ಕರ್ಮಯೋಗಃ – ಕರ್ಮಯೋಗವುತಪಸ್ ತೀರ್ಥ ದಾನ ಯಜ್ಞಾದಿ ಸೇವನಮ್ – ತಪಸ್ಸು, ತೀರ್ಥಯಾತ್ರೆ, ದಾನ, ಯಜ್ಞ ಯಾಗ ಮುಂತಾದುವುಗಳಲ್ಲಿ ಸದಾ ಮುಳುಗಿರುವುದುಜ್ಞಾನಯೋಗಃ – ಜ್ಞಾನಯೋಗವುಜಿತಸ್ವಾಂತೈಃ – ತನ್ನ ಮನಸ್ಸಿನ ಮೇಲೆ ತಾನು ವಿಜಯ ಸಾಧಿಸಿದವನುಪರಿಶುದ್ಧಾತ್ಮನಿ ಸ್ಥಿತಿಃ … Read more

ಗೀತಾರ್ಥ ಸಂಗ್ರಹಮ್ – 5

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಕೊನೆಯ 6 ಅಧ್ಯಾಯಗಳ ತಾತ್ಪರ್‍ಯ ಶ್ಲೋಕ – 17 ದೇಹಸ್ವರೂಪಮಾತ್ಮಾಪ್ತಿಹೇತುರಾತ್ಮವಿಶೋಧನಮ್ ।ಬಂಧ ಹೇತುರ್ವಿವೇಕಶ್ಚ ತ್ರಯೋದಶ ಉಧೀರ್‍ಯತೇ ॥ ಕೇಳಿ ಪದದಿಂದ ಪದಗಳ ಅರ್ಥ ದೇಹ ಸ್ವರೂಪಮ್ – ದೇಹದ ಸ್ವರೂಪಆತ್ಮಾಪ್ತಿ ಹೇತುಃ – ಜೀವಾತ್ಮದ ಸ್ವರೂಪವನ್ನು ಹೊಂದಲು ಇರುವ ಮಾರ್ಗಆತ್ಮವಿಶೋಧನಮ್ – ಆತ್ಮದ ಬಗ್ಗೆ ವಿಚಾರಿಸಿ ತಿಳಿದುಕೊಳ್ಳುವುದುಬಂಧ ಹೇತುಃ – ಬಂಧನಕ್ಕೆ ಕಾರಣವಾಗಿರುವುದು (ಆತ್ಮವು (ಚಿತ್) … Read more

ಗೀತಾರ್ಥ ಸಂಗ್ರಹಮ್ – 4

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಎರಡನೆಯ ಷಟಕದಲ್ಲಿರುವ ಅಧ್ಯಾಯಗಳ ಸಾರಾಂಶ ಶ್ಲೋಕ – 11 ಸ್ವಯಾತಾತ್ಮ್ಯಮ್ ಪ್ರಕೃತ್ಯಾಸ್ಯ ತಿರೋಧಿಃ ಶರಣಾಗತಿಃ ।ಭಕ್ತ ಭೇದಾಃ ಪ್ರಬುದ್ಧಸ್ಯ ಶ್ರೇಷ್ಠ್ಯಂ ಸಪ್ತಮ ಉಚ್ಯತೇ ॥ ಕೇಳಿ ಪದದಿಂದ ಪದಗಳ ಅರ್ಥ ಸಪ್ತಮೇ – ಏಳನೆಯ ಅಧ್ಯಾಯದಲ್ಲಿಸ್ವಯಾಥಾತ್ಮ್ಯಮ್ – ಪರಮಪುರುಷನ ನಿಜವಾದ ಸ್ವರೂಪ (ಭಗವಂತನೇ ಭಕ್ತಿಗೆ ವಸ್ತು)ಪ್ರಕೃತ್ಯಾ -ಮೂಲ ಪ್ರಕೃತಿಯ ಜೊತೆಅಸ್ಯ ತಿರೋಧಿಃ – ಆ ಜೀವಾತ್ಮದ … Read more

ಗೀತಾರ್ಥ ಸಂಗ್ರಹಮ್ – 3

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಮೊದಲ 6 ಅಧ್ಯಾಯಗಳ ಪ್ರತಿ ವಿಭಾಗದ ಸಾರಾಂಶ ಶ್ಲೋಕ – 5 ಅಸ್ಥಾನ ಸ್ನೇಹ ಕಾರುಣ್ಯ ಧರ್ಮಾಧರ್ಮಧಿಯಾಕುಲಮ್ ।ಪಾರ್ಥಮ್ ಪ್ರಪನ್ನಮುದ್ಧಿಷ್ಯ ಶಾಸ್ತ್ರಾವತರಣಮ್ ಕೃತಮ್ ॥ ಕೇಳಿ ಪದದಿಂದ ಪದಗಳ ಅರ್ಥ ಅಸ್ಥಾನ ಸ್ನೇಹ ಕಾರುಣ್ಯ ಧರ್ಮಾಧರ್ಮದಿಯಾ – ಸೂಕ್ತವಲ್ಲದ ಬಂಧನದೊಳಪಟ್ಟು , ಅನರ್ಹವಾದ ಬಂಧುಗಳಿಗೆ ಕರುಣೆ ತೋರಿಸುವುದು (ಆತ್ಮದ ಸಹಜವಾದ ಗುಣಕ್ಕೆ ವಿರೋಧವಾಗಿ) ವಿಪರೀತ ಜ್ಞಾನವನ್ನು … Read more

ಗೀತಾರ್ಥ ಸಂಗ್ರಹಮ್ – 2

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಮೂರು ಷಟಕಗಳ ಸಾರಾಂಶ: ಶ್ಲೋಕ – 2 ಜ್ಞಾನಕರ್ಮಾತ್ಮಿಕೇ ನಿಷ್ಠೇ ಯೋಗಲಕ್ಷ್ಯೇ ಸುಸಂಸ್ಕೃತೇ ।ಆತ್ಮಾನುಭೂತಿ ಸಿಧ್ಯರ್ಥೇ ಪೂರ್ವ ಷಟಕೇನ ಚೋದಿತೇ ॥ ಕೇಳಿಪದದಿಂದ ಪದಗಳ ಅರ್ಥ ಸುಸಂಸ್ಕೃತೇ – ಚೆನ್ನಾಗಿ ಅಲಂಕರಿಸಲ್ಪಟ್ಟ (ಶೇಷತ್ವಜ್ಞಾನದಿಂದ – ಭಗವಂತನ ಹತ್ತಿರ ಸೇವಕನ ಹಾಗೆ ಇರುವುದು , ಲೌಕಿಕ ವಿಷಯಗಳಿಂದ ಮುಕ್ತನಾಗುವುದು ಮುಂತಾದುವುಗಳು)ಜ್ಞಾನ ಕರ್ಮಾತ್ಮಿಕೇ ನಿಷ್ಠೇ – ಜ್ಞಾನ ಯೋಗಮ್ … Read more

ಗೀತಾರ್ಥ ಸಂಗ್ರಹಮ್ – 1

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ ಶ್ಲೋಕ – 1 (ಗೀತಾ ಶಾಸ್ತ್ರದ ಉದ್ದೇಶ) ಸ್ವಧರ್ಮ ಜ್ಞಾನ ವೈರಾಗ್ಯ ಸಾಧ್ಯ ಭಕ್ತ್ಯೇಕ ಗೋಚರಃ ।ನಾರಾಯಣ ಪರಬ್ರಹ್ಮ ಗೀತಾ ಶಾಸ್ತ್ರೇ ಸಮೀರಿತಃ ॥ ಕೇಳಿ ಪದದಿಂದ ಪದಗಳ ಅರ್ಥ • ಸ್ವಧರ್ಮ ಜ್ಞಾನ ವೈರಾಗ್ಯ ಸಾಧ್ಯ ಭಕ್ತ್ಯೇಕ ಗೋಚರಃ – ಲೌಕಿಕ ವಿಷಯಗಳನ್ನು ತೊರೆದು ಭಕ್ತಿಯಲ್ಲೇ ತನ್ನನ್ನು ತಾನು ತಿಳಿಯಪಡುವವನು.ಜ್ಞಾನ ಯೋಗಮ್(ಜ್ಞಾನದ ದಾರಿ) ಮತ್ತು ಕರ್ಮಯೋಗಮ್(ಧರ್ಮವನ್ನು ಅನುಸರಿಸುವ ದಾರಿ) … Read more