ಗೀತಾರ್ಥ ಸಂಗ್ರಹಮ್ – 8
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಗೀತಾರ್ಥ ಸಂಗ್ರಹಮ್ << ಹಿಂದಿನ ಶೀರ್ಷಿಕೆ ಮುಕ್ತಾಯ ಶ್ಲೋಕ – 32 ಏಕಾಂತಾತ್ಯಂತ ದಾಸ್ಯೈಕರತಿಸ್ ತತ್ ಪದಮಾಪ್ನುಯಾತ್।ತತ್ ಪ್ರಧಾನಮಿದಮ್ ಶಾಸ್ತ್ರಮಿತಿ ಗೀತಾರ್ಥಸಂಗ್ರಹಃ ॥ ಪರಮಪದಮ್ – ಶ್ರೀಮನ್ನಾರಾಯಣರ ದಿವ್ಯ ವಾಸಸ್ಥಾನ – ಅಂತ್ಯವಾಗಿ ಸೇರಬೇಕಾದ ಸ್ಥಳ ಕೇಳಿ ಪದದಿಂದ ಪದಗಳ ಅರ್ಥ ಏಕಾಂತ ಅತ್ಯಂತ ದಾಸ್ಯೈಕರತಿಃ – ಎಂಪೆರುಮಾನರ ಸಂತೋಷಕ್ಕಾಗಿ ಸೇವಕತ್ವವನ್ನು ಇಚ್ಛಿಸುವವನು ಪರಮೈಕಾಂತಿತತ್ಪದಮ್ – ಎಂಪೆರುಮಾನರ ಪಾದಕಮಲಗಳುಆಪ್ನುಯಾತ್ – ತಲುಪುವರುಇದಮ್ ಶಾಸ್ತ್ರಮ್ … Read more